ಧೋನಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳದಿದ್ದರೂ ಪದೇ ಪದೆ ಸುದ್ದಿಯಾಗುತ್ತಲೇ ಇದ್ದಾರೆ. ಇಂದು ಧೋನಿ ಪತ್ನಿ ಸಾಕ್ಷಿ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ವೀಡಿಯೋವೊಂದು ಅಭಿಮಾನಿಗಳಿಗೆ ಮುದ ನೀಡಿದೆ.
Dhoni and his wife are exploring Delhi and video made by Sakshi during this stay has gone viral